Listening to caste information by representatives to call 104 health workers is now a matter of objection. As a government helpline listening to caste information is now objectionable by public
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ಸೌಲಭ್ಯಗಳು ಸುಲಭವಾಗಿ ದೊರೆಯಬೇಕೆಂಬ ಉದ್ದೇಶದೊಂದಿಗೆ ಸರ್ಕಾರ ಸಾರ್ವಜನಿಕರಿಗಾಗಿ ಆರಂಭಿಸಿರುವ '104 ಆರೋಗ್ಯ ವಾಣಿ'ಗೆ ಕರೆ ಮಾಡುವವರಿಗೆ ಪ್ರತಿನಿಧಿಗಳು ಜಾತಿಯ ಮಾಹಿತಿ ಕೇಳುತ್ತಿರುವುದು ಇದೀಗ ಆಕ್ಷೇಪಕ್ಕೆ ಕಾರಣವಾಗಿದೆ.